Please Login : Log In

ಹೆಚ್.ಆರ್.ಎಮ್.ಸ ಸಿಬ್ಬಂದಿ ಮಾಹಿತಿ ಪರಿಷ್ಕರಿಸಲು ಸೂಚನೆಗಳು.

  • ಸಿಬ್ಬಂದಿ ಮಾಹಿತಿಯನ್ನು ದಾಖಲಿಸಲು ಅಂತಿಮ ದಿನಾಂಕ ಫೆಬ್ರುವರಿ 20,2019.
  • ಕಚೇರಿಯ ಸರಿಯಾದ ಹೆಸರು ಮತ್ತು ವಿಳಾಸವನ್ನು ಪ್ರತಿಯೊಬ್ಬನೌಕರರಿಗೂ ದಾಖಲಿಸಿ-OfficeName Field.
  • ಸಿಬ್ಬಂದಿಯ ಕೆಲಸದ ವಿಧಾನಸಭೆ ಕ್ಷೇತ್ರ,ಮತದಾನದ ವಿಧಾನಸಭಾ ಕ್ಷೇತ್ರ ಮತ್ತು ಸ್ವಂತ(Native)ವಿಧಾನಸಭೆ ಕ್ಷೇತ್ರದ ವಿವರಗಳನ್ನು ದಾಖಲಿಸಿ.
  • ನೌಕರರ ಗುರುತಿನ ಚೀಟಿ ಸಂಖ್ಯೆ(EPIC NO)'ದಾಖಲಿಸಿ.
  • ನೌಕರರ ಬ್ಯಾಂಕ್ ಖಾತೆ ವಿವರಗಳನ್ನು ದಾಖಲಿಸಿ.